Copy page URL Share on Twitter Share on WhatsApp Share on Facebook
Get it on Google Play
Meaning of word ಕಿರಿದಾಗಿರುವಿಕೆ from ಕನ್ನಡ dictionary with examples, synonyms and antonyms.

Meaning : ಗಾತ್ರದಲ್ಲಿ ತುಂಬಾ ಸಣ್ಣದಾಗಿರುವುದು

Example : ಈ ಅಕ್ಷರಗಳು ತುಂಬಾ ಚಿಕ್ಕದಾಗಿರುವಿಕೆಯ ಕಾರಣ ಬರಿಗಣ್ಣಿಗೆ ಓದಲು ಸಾಧ್ಯವಿಲ್ಲ.

Synonyms : ಚಿಕ್ಕದಾಗಿರುವಿಕೆ, ಪುಟ್ಟದಾಗಿರುವಿಕೆ


Translation in other languages :

सूक्ष्म होने की अवस्था या भाव।

सूक्ष्मता के कारण बहुत सारे जीव दिखाई नहीं देते।
बारीक़ी, बारीकी, महीनी, सूक्ष्मता

The property of being very small in size.

Hence the minuteness of detail in the painting.
diminutiveness, minuteness, petiteness, tininess, weeness

Meaning : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ

Example : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.

Synonyms : ಇಕ್ಕಟ್ಟು, ಕಿಷ್ಕಿಂದ, ಸಂಕುಚಿತತೆ


Translation in other languages :

सँकरा या कम चौड़ा होने की अवस्था।

मार्ग की संकीर्णता के कारण आवागमन में व्यवधान उत्पन्न होता है।
संकीर्णता, संकुलता, सकरापन