Meaning : ಬಿಸಿಲಿನಲ್ಲಿ ಅಥವಾ ಬಿಸಿಯನ್ನು ನೀಡುವಂತಹ ವಸ್ತುವಿನ ಮುಂದೆ ಅದರ ಕಾವನ್ನು ಪಡೆಯುವ ಪ್ರಕ್ರಿಯೆ
Example :
ಚಳಿಗಾಲದಲ್ಲಿ ಜನರು ಬೆಂಕಿಯ ಮುಂದೆ ಕುಳಿತು ಕಾವನ್ನು ತೆಗೆದುಕೊಳ್ಳುತ್ತಾರೆ.
Synonyms : ಕಾವು ಕೊಡು, ಶಾಖ ಕೊಡು, ಶಾಖ ತೆಗೆದುಕೊಳ್ಳು
Translation in other languages :