Copy page URL Share on Twitter Share on WhatsApp Share on Facebook
Get it on Google Play
Meaning of word ಕಾರ್ಯಗತಗೊಳಿಸು from ಕನ್ನಡ dictionary with examples, synonyms and antonyms.

ಕಾರ್ಯಗತಗೊಳಿಸು   ಕ್ರಿಯಾಪದ

Meaning : ಕಾರ್ಯ ರೂಪಕ್ಕೆ ತರುವ ಪ್ರಕ್ರಿಯೆ

Example : ನಾವು ವಿಕಾಸ ಕಾರ್ಯಕ್ರಮಗಳನ್ನು ನಿಷ್ಟಾಪೂರ್ವಕವಾಗಿ ಕಾರ್ಯಗತಗೊಳಿಸಬೇಕು.

Synonyms : ಅನುಷ್ಠಾನಕ್ಕೆ ತರು, ಕಾರ್ಯರೂಪಕ್ಕೆ ತರು


Translation in other languages :

कार्य रूप में परिणत करना।

हमें विकास कार्यक्रमों को निष्ठापूर्वक कार्यान्वित करना होगा।
अमल में लाना, अमली जामा पहनाना, कार्यान्वयन करना, कार्यान्वित करना, क्रियान्वित करना

Meaning : ಯಾವುದೋ ಒಂದನ್ನು ಜಾರಿಗೆ ಬರುವಂತೆ ಅಥವಾ ದೊರೆಯುವ ಹಾಗೆ ಮಾಡುವ ಪ್ರಕ್ರಿಯೆ

Example : ಸರ್ಕಾರು ಕಾನೂನಿಗೆ ಸಂಬಂಧಿಸಿದ ಹಾಗೆ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ.

Synonyms : ಜಾರಿ ಗೊಳಿಸು, ಜಾರಿಗೊಳಿಸು


Translation in other languages :

जारी करना या उपलब्ध कराना।

सरकार ने नया डाक टिकट निकाला है।
सरकार ने आतंकवादियों की एक सूची निकाली है।
चलाना, जारी करना, निकालना, लान्च करना, लॉन्च करना