Meaning : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು
Example :
ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.
Synonyms : ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖದಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ
Translation in other languages :
Causing or marked by grief or anguish.
A grievous loss.