Copy page URL Share on Twitter Share on WhatsApp Share on Facebook
Get it on Google Play
Meaning of word ಕವಣೆಗೋಲು from ಕನ್ನಡ dictionary with examples, synonyms and antonyms.

ಕವಣೆಗೋಲು   ನಾಮಪದ

Meaning : ಸಣ್ಣ ಕಲ್ಲು ಮೊದಲಾದವುಗಳನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ ಸಣ್ಣ ಕವೆ

Example : ಜೋಳ ಕಾಳು ಕಟ್ಟಿದಾಗ ರೈತರು ಕವಣೆಗೋಲು ಬಳಸಿ ಕಲ್ಲು ಹೊಡೆದು ಹಕ್ಕಿಗಳನ್ನು ಬೆದರಿಸುತ್ತಾರೆ.

Synonyms : ಕವೆಗೋಲು, ಕ್ಯಾಟರ್ ಬಿಲ್ಲು


Translation in other languages :

रबर लगा हुआ लकड़ी का वह छोटा उपकरण जिससे पत्थर,मिट्टी आदि की गोलियाँ चलाई जाती हैं।

बाग में बच्चे गुलेल से आम तोड़ रहे थे।
ग़ुलेल, गुर्देल, गुलेल, गुलेला

A plaything consisting of a Y-shaped stick with elastic between the arms. Used to propel small stones.

catapult, sling, slingshot

Meaning : ಸಣ್ಣ ಕಲ್ಲು ಮೊದಲಾದವನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ, ಸಣ್ಣ ಕವೆ

Example : ಮಂಗಳ ಕ್ಯಾಟರ್ ಬಿಲ್ಲನ್ನು ತುಂಬಾ ಚೆನ್ನಾಗಿ ಬಿಡುತ್ತಾಳೆ.

Synonyms : ಕವೆಗೋಲು, ಕ್ಯಾಟರ್ ಬಿಲ್ಲು


Translation in other languages :

छींके की तरह का जाल जिसमें ढेले आदि भरकर शत्रुओं पर चलाते हैं।

मंगल गोफन चलाने में माहिर है।
गोफण, गोफन, गोफना, गोफा, गोफिया, ढेलवाँस

A plaything consisting of a Y-shaped stick with elastic between the arms. Used to propel small stones.

catapult, sling, slingshot