Meaning : ಅಪಹರಿಸುವ ಅಥವಾ ಹರಣಮಾಡುವ ಅಥವಾ ಕಳವು ಮಾಡುವವ
Example :
ಸರವನ್ನು ಅಪಹರಿಸಿದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ.
Synonyms : ಅಪರಿಸುವಂತ, ಅಪರಿಸುವಂತಹ, ಅಪಹರಿಸುವ, ಕಳವು ಮಾಡಿದ, ಕಳವು ಮಾಡಿದಂತಹ, ಕಳವು ಮಾಡುವ, ಹರಣಮಾಡುವ, ಹರಣಮಾಡುವಂತ, ಹರಣಮಾಡುವಂತಹ
Translation in other languages :