Copy page URL Share on Twitter Share on WhatsApp Share on Facebook
Get it on Google Play
Meaning of word ಕಲಿಯುಗೀಯದಂತಹ from ಕನ್ನಡ dictionary with examples, synonyms and antonyms.

ಕಲಿಯುಗೀಯದಂತಹ   ಗುಣವಾಚಕ

Meaning : ಕಲಿಯುಗದಲ್ಲಿ ಆಗುವಂತಹ ಅಥವಾ ಅದು ಕಲಿಯುಗಕ್ಕೆ ಸಂಬಂಧಿಸಿದ್ದು

Example : ಈ ಕಲಿಯುಗದಲ್ಲಿ ದೃಷ್ಟರನ್ನು ಸಂಹಾರ ಮಾಡುವುದಕ್ಕಾಗಿ ಭಗವಂತನು ಕಲಿಯುಗದ ಅವತರವನ್ನೆತ್ತಬೇಕು.

Synonyms : ಕಲಿಯುಗದ, ಕಲಿಯುಗದಂತ, ಕಲಿಯುಗದಂತಹ, ಕಲಿಯುಗೀ, ಕಲಿಯುಗೀಯ, ಕಲಿಯುಗೀಯದ, ಕಲಿಯುಗೀಯದಂತ, ಕಲಿಯುಗೀಯಾದ, ಕಲಿಯುಗೀಯಾದಂತ, ಕಲಿಯುಗೀಯಾದಂತಹ


Translation in other languages :

कलयुग में होनेवाला या जो कलयुग से संबंधित हो।

इस कलयुग में दुष्टों का संहार करने के लिए भगवान का कलयुगीन अवतार होगा।
कलजुगी, कलयुगीन, कलिजुगी, कलियुगी, कालेय