Meaning : ಶಿಕ್ಷಣ ಪಡೆಯದೆ ಇರುವ ವ್ಯಕ್ತಿ
Example :
ಅಶಿಕ್ಷಿತರನ್ನು ಶಿಕ್ಷಿತರನ್ನಾಗಿ ಮಾಡುವುದು ಅತಿ ಅವಶ್ಯಕ.
Synonyms : ಅವಿದ್ಯಾವಂತ, ಅಶಿಕ್ಷಿತ, ಕಲಿತಿರದವರು, ಶಿಕ್ಷಣಕ್ಕೊಳಪಡದವರು
Translation in other languages :
वह व्यक्ति जो शिक्षित न हो।
अशिक्षितों को शिक्षित करना अति आवश्यक है।