Subscribe
URL of the page has been copied to clipboard.
Meaning : ಅ ಕಲೆಗಾರ ಕಲೆಯನ್ನು ಸಿದ್ಧಿಮಾಡಿಕೊಂಡಿದ್ದಾನೆಲಲಿತಕಲೆಗಳನ್ನು ತಿಳಿದವನು
Example : ಸಮಾಜದಲ್ಲಿ ಕಲಾಕಾರರಿಗೇನು ಕಡಿಮೆ ಇಲ್ಲ.
Synonyms : ಕಲಾನಿಪುಣ, ಕಲಾವಿದ, ಕಲೆಯಗುರು
Translation in other languages :हिन्दी English
वह कलाकार जिसे सिद्धि हुई हो।
An artist of consummate skill.
Meaning : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ
Example : ಅವನು ಒಬ್ಬ ಅತ್ಯುತ್ತಮ ಕಲಾವಿದ.
Synonyms : ಅಭಿನಯಕಾರ, ಅಭಿನೇತ್ರಿ, ಕಲಾವಿದ, ನಟ
अभिनय करने या स्वाँग दिखाने वाला पुरुष।
A theatrical performer.
Install App