Copy page URL Share on Twitter Share on WhatsApp Share on Facebook
Get it on Google Play
Meaning of word ಕರ್ಕ-ರೇಖೆ from ಕನ್ನಡ dictionary with examples, synonyms and antonyms.

ಕರ್ಕ-ರೇಖೆ   ನಾಮಪದ

Meaning : ಸೂರ್ಯನು ಉತ್ತರಕ್ಕೆ ಪರಮಾವಧಿ ದೂರ ಚಲಿಸಿ, ದಿಕ್ಕು ಬದಲಾಯಿಸಿ ತಿರುಗುವಂತೆ ತೋರುವ, ಸಮಭಾಜಕ ಅಥವಾ ವಿಷುವದ್ ವೃತ್ತದಿಂದ 23 ಡಿಕ್ರಿ 27 ಡಿಕ್ರಿ ಉತ್ತರಕ್ಕಿರುವ ಅಕ್ಷಾಂಶರೇಖೆ

Example : ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರದಲ್ಲಿ ಶೀತವಲಯ ವೃತ್ತ ಪ್ರಾರಂಭವಾಗುತ್ತದೆ.

Synonyms : ಕರ್ಕ ರೇಖೆ, ಕರ್ಕಾಟಕ ಸಂಕ್ರಾಂತಿ ವೃತ್ತ


Translation in other languages :

एक काल्पनिक रेखा जो भूमध्य रेखा से तेईस अंश उत्तर में है।

कर्करेखा के बाद उत्तर की ओर शीतकटिबंध शुरू होता है।
कर्क रेखा, कर्क-रेखा, कर्करेखा