Copy page URL Share on Twitter Share on WhatsApp Share on Facebook
Get it on Google Play
Meaning of word ಕರೆಯ ಪಹರೆ from ಕನ್ನಡ dictionary with examples, synonyms and antonyms.

ಕರೆಯ ಪಹರೆ   ನಾಮಪದ

Meaning : ಸಮುದ್ರತೀರವನ್ನು ಕಾಯುತ್ತ, ಮುಳುಗುವವರ ಪ್ರಾಣ ಉಳಿಸುವುದು, ಕಳ್ಳ ಸಾಗಣೆಯನ್ನು ತಪ್ಪಿಸುವುದು, ಮುಂತಾವುಗಳಿಗಾಗಿ ನೇಮಕಗೊಂಡ ಸೇನೆ

Example : ಕಿನಾರೆಕಾವಲು ಕಾಯುತ್ತಿದ್ದ ವ್ಯಕ್ತಿಯ ದೃಷ್ಟಿ ಬರುತ್ತಿದ್ದ ಹಗಡಿನ ಮೇಲೆ ಕೇಂದ್ರಿತವಾಗಿತ್ತು.

Synonyms : ಕಿನಾರೆಕಾವಲು, ದಂಡೆಕಾವಲು


Translation in other languages :

समुद्र तटों की सुरक्षा के लिए उत्तरदायी सुरक्षा बल का सदस्य।

तटरक्षक ने तत्परता से डूबते व्यक्ति को बचा लिया।
तट रक्षक, तट-रक्षक, तटरक्षक

तटीय जल में समुद्री यातायात की सुरक्षा के लिए जिम्मेदार सेना की सुरक्षा बल।

तटरक्षक की दृष्टि दूर से आ रहे जहाज़ पर टिकी है।
तट रक्षक, तट रक्षक सेना, तट-रक्षक, तट-रक्षक सेना, तटरक्षक, तटरक्षक सेना

A military service responsible for the safety of maritime traffic in coastal waters.

coastguard

A member of a coastguard.

coastguardsman

Meaning : ಸಮುದ್ರತೀರವನ್ನು ಕಾಯುತ್ತ, ಮುಳುಗುವವರ ಪ್ರಾಣ ಉಳಿಸುವುದು, ಕಳ್ಳ ಸಾಗಣೆಯನ್ನು ತಪ್ಪಿಸುವುದು, ಮುಂತಾವುಗಳಿಗಾಗಿ ನೇಮಕಗೊಂಡ ಸೇನೆ

Example : ಕಿನಾರೆಕಾವಲು ಕಾಯುತ್ತಿದ್ದ ವ್ಯಕಿಯು ಮುಗುತ್ತಿದ್ದವನ್ನು ಕಾಪಾಡಿದನು.

Synonyms : ಕಿನಾರೆಕಾವಲು, ದಂಡೆಕಾವಲು