Copy page URL Share on Twitter Share on WhatsApp Share on Facebook
Get it on Google Play
Meaning of word ಕಮ್ಯುನಿಷ್ಟಿನಂತಹ from ಕನ್ನಡ dictionary with examples, synonyms and antonyms.

Meaning : ಸಮುದಾಯ ಸ್ವಾಮ್ಯವಾದದ ಅಥವಾ ಅದಕ್ಕೆ ಸಂಬಂಧಿಸಿದ

Example : ದೊಡ್ಡ-ದೊಡ್ಡ ಮಹಾತ್ಮರು ಸಮುದಾಯ ಸ್ವಾಮ್ಯವಾದಿ ವಿಚಾರಗಳಿಂದ ಪ್ರಭಾವಿತರಾಗಿದ್ದರು.

Synonyms : ಕಮ್ಯುನಿಷ್ಟಿನ, ಕಮ್ಯುನಿಷ್ಟಿನಂತ, ಸಮುದಾಯ ಸ್ವಾಮ್ಯವಾದದ, ಸಮುದಾಯ ಸ್ವಾಮ್ಯವಾದದಂತ, ಸಮುದಾಯ ಸ್ವಾಮ್ಯವಾದದಂತಹ


Translation in other languages :

साम्यवाद का या उससे संबंधित।

कई बड़े-बड़े नेता भी साम्यवादी विचारधारा से प्रभावित हुए।
इशतराकी, इशतिराकी, इश्तराकी, इश्तिराकी, कम्युनिस्ट, कम्यूनिस्ट, साम्यवादी

Relating to or marked by communism.

Communist Party.
Communist governments.
Communistic propaganda.
communist, communistic

Meaning : ಸಮುದಾಯ ಸ್ವಾಮ್ಯವಾದನ್ನು ಒಪ್ಪುವಂತಹ

Example : ಇಂದಿಗೂ ಕೂಡ ಸಮಾಜದಲ್ಲಿ ಸಮುದಾಯ ಸ್ವಾಮ್ಯವಾದಿ ವ್ಯಕ್ತಿಗಳಿಗೇನೂ ಕಡಿಮೆಯಿಲ್ಲ.

Synonyms : ಕಮ್ಯುನಿಷ್ಟಿನ, ಕಮ್ಯುನಿಷ್ಟಿನಂತ, ಸಮುದಾಯ ಸ್ವಾಮ್ಯವಾದದ, ಸಮುದಾಯ ಸ್ವಾಮ್ಯವಾದದಂತ, ಸಮುದಾಯ ಸ್ವಾಮ್ಯವಾದದಂತಹ


Translation in other languages :

समानतावाद को मानने वाला।

आज भी समाज में समानतावादी व्यक्तियों की कमी नहीं है।
समतावादी, समानतावादी

Favoring social equality.

A classless society.
classless, egalitarian