Copy page URL Share on Twitter Share on WhatsApp Share on Facebook
Get it on Google Play
Meaning of word ಕಡಿಯಲಾಗದಂತಹ from ಕನ್ನಡ dictionary with examples, synonyms and antonyms.

ಕಡಿಯಲಾಗದಂತಹ   ಗುಣವಾಚಕ

Meaning : ಯಾವುದನ್ನು ಬಲಿಕೊಡಲಾಗುವುದಿಲ್ಲವೋ

Example : ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.

Synonyms : ಕಡಿಯಲಾಗದ, ಕಡಿಯಲಾಗದಂತ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ


Translation in other languages :

जिसे मारने का विधान न हो।

हिन्दू धर्मानुसार गाय एक अबध्य पशु है।
अबध्य

Meaning : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ

Example : ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.

Synonyms : ಕಡಿಯಲಾಗದ, ಕಡಿಯಲಾಗದಂತ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ


Translation in other languages :

जो मारने योग्य न हो।

अवध्य पशुओं की बलि नहीं दी जाएगी।
अबधार्ह, अबध्य, अवध्य