Subscribe
URL of the page has been copied to clipboard.
Meaning : ಈ ತರಹದ ಮಾತನ್ನು ಜನರು ತಲೆಮಾರಿನಿಂದ ಕೇಳಿಸಿಕೊಂಡು ಬಂದಿದ್ದಾರೆ ಆದರೆ ಅದನ್ನು ಪುಷ್ಠೀಕರಿಸಲು ಯಾವುದೇ ತರಹ ಪುರಾವೆಗಳು ಇಲ್ಲ
Example : ಈ ದೇವಾಲಯದ ಬಗ್ಗೆ ಹಲವಾರು ದಂತಕಥೆಗಳು ಇಂದಿಗೂ ಪ್ರಚಲಿತದಲ್ಲಿದೆ
Synonyms : ದಂತಕಥೆ
Translation in other languages :हिन्दी English
ऐसी बात जो लोग परंपरा से सुनते आये हों, पर जिसके ठीक होने का कोई पुष्ट प्रमाण न हो।
A story about mythical or supernatural beings or events.
Install App