Copy page URL Share on Twitter Share on WhatsApp Share on Facebook
Get it on Google Play
Meaning of word ಕಟುವಾದಂತಹ from ಕನ್ನಡ dictionary with examples, synonyms and antonyms.

ಕಟುವಾದಂತಹ   ಗುಣವಾಚಕ

Meaning : ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ

Example : ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.

Synonyms : ಕಟುವಾದ, ಕಟುವಾದಂತ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ


Translation in other languages :

जिसमें किसी प्रकार की उग्रता, तीव्रता या प्रखरता हो या जिसमें कोमलता, मृदुता, सरलता आदि न हो।

उसकी तीखी प्रतिक्रिया ने सबका मुँह बंद कर दिया।
तीखा