Copy page URL Share on Twitter Share on WhatsApp Share on Facebook
Get it on Google Play
Meaning of word ಒಳ್ಳೆಯ ಪ್ರಗತಿ from ಕನ್ನಡ dictionary with examples, synonyms and antonyms.

Meaning : ದೊಡ್ಡ ಮಟ್ಟದಲ್ಲಿ ಆಗುವಂತಹ ಪ್ರಗತಿ ಅಥವಾ ಉನ್ನತಿ

Example : ರಾಮನ ವ್ಯವಹಾರದಲ್ಲಿ ಉತ್ತಮ ಮಟ್ಟದ ಪ್ರಗತಿಯುಂಟಾಗಿದೆ.

Synonyms : ಉತ್ತಮ ಉನ್ನತಿ, ಉತ್ತಮ ಪ್ರಗತಿ, ಒಳ್ಳೆಯ ಉನ್ನತಿ


Translation in other languages :

बड़ी मात्रा में होने वाली प्रगति।

राम के व्यवसाय में खूब प्रगति हुई है।
खूब प्रगति, बहुत प्रगति

Meaning : ಒಳ್ಳೆಯ ಉನ್ನತಿಯ ಅವಸ್ಥೆ

Example : ಛತ್ತೀಸ್ಘಡ್ ದಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳು ಸ್ಪಷ್ಟವಾಗಿ ಕಾಣಬಹುದಾಗಿದೆ.

Synonyms : ಒಳ್ಳೆಯ ಅಭಿವೃದ್ಧಿ, ಒಳ್ಳೆಯ ಉನ್ನತಿ, ಒಳ್ಳೆಯ ಬೆಳವಣಿಗೆ, ಒಳ್ಳೆಯ ವೃದ್ಧಿ


Translation in other languages :

अच्छी उन्नत अवस्था।

छत्तीसगढ़ की अभ्युन्नति स्पष्ट दिखाई पड़ती है।
अच्छी उन्नति, अभ्युन्नति