Copy page URL Share on Twitter Share on WhatsApp Share on Facebook
Get it on Google Play
Meaning of word ಒರಲು from ಕನ್ನಡ dictionary with examples, synonyms and antonyms.

ಒರಲು   ನಾಮಪದ

Meaning : ಕಲ್ಲಿನ ಅಥವಾ ಲೋಹದ ಆ ಕಲ್ಲಿನ ಒರಳು ಅದರಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಲಾಗಿರುತ್ತದೆ

Example : ವೈದ್ಯನು ಒರಳುಕಲ್ಲಿನಲ್ಲಿ ಯಾವುದೋ ಔಷಧಿಯನ್ನು ಕುಟ್ಟುತ್ತಿದ್ದಾನೆ.ವಿಶೇಷ ಎಲೆಗಳನ್ನು ಕುಟ್ಟಿ ಔಷಧಿ ತಯಾರಿಸುತ್ತಿದ್ದಾನೆ.

Synonyms : ಒರಳು, ಒರಳುಕಲ್ಲು


Translation in other languages :

पत्थर, लोहे आदि का वह पात्र जिसमें चीजें कूटी जाती हैं।

वैद्य खरल में कुछ औषधियों को कूट रहा है।
खरल, खल, खल्ल, खल्लड़

A bowl-shaped vessel in which substances can be ground and mixed with a pestle.

mortar

Meaning : ಕಟ್ಟಿಗೆ, ಮರದ ಅಥವಾ ಕಲ್ಲಿನ ಆಳವಾದ ಪಾತ್ರೆ ಅದರಲ್ಲಿ ಧಾನ್ಯ ಮೊದಲಾದವುಗಳನ್ನು ಒನಕೆಯಿಂದ ಕುಟ್ಟುತ್ತಾರೆ

Example : ಅವರು ಒರಳಿನಲ್ಲಿ ಧಾನ್ಯವನ್ನು ಕುಟ್ಟುತ್ತಿದ್ದಾರೆ.

Synonyms : ಒರಲ್, ಒರಳು, ಒರಳುಕಲ್ಲು


Translation in other languages :

काठ या पत्थर का वह गहरा बर्तन जिसमें धान, आदि मूसल से कूटते हैं।

वह ओखली में धान कूट रही है।
उखली, उलूखल, ऊखल, ओखल, ओखली, वल्वज

A bowl-shaped vessel in which substances can be ground and mixed with a pestle.

mortar