Copy page URL Share on Twitter Share on WhatsApp Share on Facebook
Get it on Google Play
Meaning of word ಒತ್ತಡ ಹೇರು from ಕನ್ನಡ dictionary with examples, synonyms and antonyms.

ಒತ್ತಡ ಹೇರು   ಕ್ರಿಯಾಪದ

Meaning : ಯಾವುದೇ ಕೆಲಸ ಮುಂತಾದವುಗಳನ್ನು ಮಾಡಬೇಕಾದರೆ ಅಥವಾ ಯಾವುದೋ ಒಂದು ಕಾರಣದಿಂದ ಯಾರೋ ಒಬ್ಬರ (ಒತ್ತಾಯ ಮಾಡುವುದು) ಮುಂದೆ ತಲೆ ತಗ್ಗಿಸುವಂತೆ ಮಾಡುವ ಪ್ರಕ್ರಿಯೆ

Example : ಪಾಕಿಸ್ತಾನವು ಭಾರತದ ಮೇಲೆ ಹೊಸ ಹೊಸ ತಂತ್ರಗಳನ್ನು ಹೂಡಿ ಒತ್ತಡ ಹೇರುತ್ತಿದೆ.

Synonyms : ಒತ್ತಡ ಹಾಕು, ಒತ್ತಾಯ ಮಾಡು


Translation in other languages :

कोई काम आदि कराने के लिए या और किसी कारण से किसी के साथ कुछ ऐसा (दबाव बनाकर) करना कि सामने वाला झुके।

पाकिस्तान नई-नई चालें चलकर भारत पर दबाव डालता है।
ज़ोर डालना, जोर डालना, दबाव डालना, दबाव बनाना