Meaning : ಎಣಿಕೆಯಲ್ಲಿ ಐವತ್ತೆಂಟನೆ ಸ್ಥಾನಕ್ಕೆ ಬರುವ ಬರುವ ಅಥವಾ ಐವತ್ತೇಳು ಅಂಕಿಯ ನಂತರ ಬರುವ
Example :
ಅವನಿಗಿನ್ನು ಐವತ್ತೆಂಟನೆಯ ವರ್ಷ ನಡೆಯುತ್ತಿದೆ.
Translation in other languages :
गणना में अट्ठावन के स्थान पर आने वाला या सत्तावन के बाद का।
उनका अभी अट्ठावनवाँ साल चल रहा है।