Copy page URL Share on Twitter Share on WhatsApp Share on Facebook
Get it on Google Play
Meaning of word ಐತಿಹಾಸಿಕ from ಕನ್ನಡ dictionary with examples, synonyms and antonyms.

ಐತಿಹಾಸಿಕ   ಗುಣವಾಚಕ

Meaning : ಇತಿಹಾಸಕ್ಕೆ ಸೇರಿಹೋದ ಯಾವುದೇ ಸಂಗತಿ

Example : ಸಿಪಾಯಿ ದಂಗೆಯು ಒಂದು ಐತಿಹಾಸಿಕ ಘಟನೆ.

Synonyms : ಐತಿಹಾಸಿಕವಾದ, ಐತಿಹಾಸಿಕವಾದಂತ, ಐತಿಹಾಸಿಕವಾದಂತಹ, ಚಾರಿತ್ರಿಕ, ಚಾರಿತ್ರಿಕವಾದ, ಚಾರಿತ್ರಿಕವಾದಂತ, ಚಾರಿತ್ರಿಕವಾದಂತಹ


Translation in other languages :

जो इतिहास में हो।

सिपाही विद्रोह एक ऐतिहासिक घटना है।
ऐतिहासिक

Having once lived or existed or taken place in the real world as distinct from being legendary.

The historical Jesus.
Doubt that a historical Camelot every existed.
Actual historical events.
historical

Meaning : ಯಾವುದನ್ನು ಐತಿಹಾಸಿಕದಲ್ಲಿ ಲಿಖಿತವಾಗಿದೆಯೋ

Example : ಹೈಕೋರ್ಟ್ ಇಂದು ಒಂದು ಐತಿಹಾಸಿಕ ನಿರ್ಣಯವನ್ನು ಹೇಳಿತು.


Translation in other languages :

जो इतिहास में दर्ज किया जा सके।

हायकोर्ट ने आज एक शानदार और ऐतिहासिक फैसला सुनाया।
ऐतिहासिक

Meaning : ಇತಿಹಾಸಕ್ಕೆ ಸಂಬಂದಿಸಿದ ಯಾವುದೇ ಸಂಗತಿ

Example : ಅವನು ಐತಿಹಾಸಿಕ ಕತೆಯನ್ನು ಬಹಳ ರೋಚಕವಾಗಿ ಹೇಳುತ್ತಾನೆ.

Synonyms : ಐತಿಹಾಸಿಕವಾದ, ಐತಿಹಾಸಿಕವಾದಂತ, ಐತಿಹಾಸಿಕವಾದಂತಹ


Translation in other languages :

इतिहास से संबंधित या इतिहास का।

वह ऐतिहासिक कथाएँ सुनना पसंद करता है।
ऐतिहासिक

Having once lived or existed or taken place in the real world as distinct from being legendary.

The historical Jesus.
Doubt that a historical Camelot every existed.
Actual historical events.
historical