Copy page URL Share on Twitter Share on WhatsApp Share on Facebook
Get it on Google Play
Meaning of word ಏಕಾಭಿನಯ from ಕನ್ನಡ dictionary with examples, synonyms and antonyms.

ಏಕಾಭಿನಯ   ನಾಮಪದ

Meaning : ಕೇವಲ ಒಬ್ಬ ವ್ಯಕ್ತಿ ಎಲ್ಲಾ ಭೂಮಿಕೆಯ ಕಥೋಪಕಥನವನ್ನು ಅಭಿನಯಗಳ ಮೂಲಕ ನಾಟಕವನ್ನು ಮಾಡುವ ಕ್ರಿಯೆ

Example : ಪುಃ ಲಃ ದೇಶಪಾಂಡೆಯು ಏಕಾಭಿನಯದಲ್ಲಿ ನಿಪುಣನಾಗಿದ್ದಾನೆ.


Translation in other languages :

केवल एक ही व्यक्ति का सभी भूमिकाओं के कथोपकथन और अभिनयों द्वारा नाटक दिखाने की क्रिया।

पु
एकल अभिनय

Meaning : ಈ ನಾಟಕದಲ್ಲಿ ಕೇವಲ ಒಬ್ಬನೇ ವ್ಯಕ್ತಿ ಎಲ್ಲಾ ಪಾತ್ರಗಳ ಅಭಿನಯವನ್ನು ಮಾಡುತ್ತಾನೆ

Example : ಇಂದು ಇಲ್ಲಿ ಅವನ ಏಕಾಭಿನಯ ನಾಟಕವಿದೆ.

Synonyms : ಏಕಾಭಿನಯ ನಾಟಕ, ಏಕಾಭಿನಯ-ನಾಟಕ


Translation in other languages :

वह नाटक जिसमें केवल एक ही व्यक्ति सभी भूमिकाओं का अभिनय करता है।

आज यहाँ उनके एकल नाट्य का मंचन है।
एकल नाटक, एकल नाट्य