Copy page URL Share on Twitter Share on WhatsApp Share on Facebook
Get it on Google Play
Meaning of word ಎಸೆತ from ಕನ್ನಡ dictionary with examples, synonyms and antonyms.

ಎಸೆತ   ನಾಮಪದ

Meaning : ನಾಣ್ಯವನ್ನು ಗಾಳಿಯಲ್ಲಿ ಚಿಮ್ಮುವಂತೆ ಎಸೆಯುವ ಪ್ರಕ್ರಿಯೆ

Example : ರೆಫರಿ ನಾಣ್ಯವನ್ನು ಮೇಲೆ ಎಸೆದ ತಕ್ಷಣ ಹಿಂದೆ ಸರಿದನು.

Synonyms : ಚಿಮ್ಮು, ಟಾಸ್


Translation in other languages :

सिक्के को हवा में उछालने की क्रिया।

रेफ़री टॉस के बाद थोड़ा हट गया।
टॉस, सिक्का उछालना

The act of flipping a coin.

flip, toss