Meaning : ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡಿರುವ ಲಾಡು
Example :
ಶ್ಯಾಮ್ ಎಳ್ಳಿನ ಉಂಡೆಯನ್ನು ತಿನ್ನುತ್ತಿದ್ದಾನೆ.
Synonyms : ಎಳ್ಳಿನ ಉಂಡೆ
Translation in other languages :
Meaning : ಎಳ್ಳನ್ನು ಪುಡಿಮಾಡಿ ಅದಕ್ಕೆ ಸಕ್ಕರೆ ಹಾಕಿ ಮಾಡುವ ಒಂದು ತರಹದ ಮಿಟಾಯಿ
Example :
ಮಕರ ಸಂಕ್ರಾಂತಿಯಂದು ಮನೆ-ಮನೆಗಳಲ್ಲಿ ಎಳ್ಳುಂಡೆಯನ್ನು ಮಾಡುತ್ತಾರೆ.
Synonyms : ಎಳ್ಳಿನ ವಡೆ
Translation in other languages :
तिल को कूट कर चीनी मिलाकर बनाई हुई एक प्रकार की मिठाई।
मकर संक्रांति पर घर-घर में तिलकुट बनाया जाता है।