Copy page URL Share on Twitter Share on WhatsApp Share on Facebook
Get it on Google Play
Meaning of word ಎಲ್ಲಾಕಾಲಕ್ಕೂ ಸಲ್ಲುವ from ಕನ್ನಡ dictionary with examples, synonyms and antonyms.

Meaning : ಎಲ್ಲಾ ಕಾಲಕ್ಕೂ ಅನ್ವಯವಾಗುವ ಅಥವಾ ಎಲ್ಲ ಕಾಲದಲ್ಲೂ ಇರುವಂತಹದು

Example : ವೇದಗಳಲ್ಲಿ ಪ್ರತಿಪಾದಿಸಿದ ಕೆಲವು ಸತ್ಯಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿವೆ ಗಾಂಧಿ, ಅಂಬೇಡ್ಕರ್ ಚಿಂತನೆಗಳು ಎಲ್ಲಕಾಲಕ್ಕೂ_ ಸಲ್ಲುವಂತಹವುಗಳು.

Synonyms : ಸಾರ್ವಕಾಲಿಕ


Translation in other languages :

सब कालों का या सब कालों से संबंधित।

वेदों में प्रतिपादित सत्य सार्वभौम और सार्वकालिक है।
सार्वकालिक