Copy page URL Share on Twitter Share on WhatsApp Share on Facebook
Get it on Google Play
Meaning of word ಎಲ್ಲಾಕಡೆ from ಕನ್ನಡ dictionary with examples, synonyms and antonyms.

ಎಲ್ಲಾಕಡೆ   ಕ್ರಿಯಾವಿಶೇಷಣ

Meaning : ಕ್ರಮ, ವ್ಯವಸ್ಥೆ ಯಾವುದೂ ಇಲ್ಲದೆ ಚದುರಿ ಹೋಗಿರುವ ರೀತಿ

Example : ಮನೆಯ ಸಾಮಾನೆಲ್ಲಾ ಅಲ್ಲಿಇಲ್ಲಿ ಹರಡಿಕೊಂಡು ಬಿದ್ದಿದೆ.

Synonyms : ಅಲ್ಲಿ ಇಲ್ಲಿ, ಅಲ್ಲಿ-ಇಲ್ಲಿ, ಅಲ್ಲಿಇಲ್ಲಿ, ಅಸ್ತವ್ಯಸ್ತವಾಗಿ, ಆಕಡೆ ಈಕಡೆ, ಆಕಡೆ-ಈಕಡೆ, ಆಕಡೆಈಕಡೆ, ಇಲ್ಲಿ ಅಲ್ಲಿ, ಇಲ್ಲಿ-ಅಲ್ಲಿ, ಇಲ್ಲಿಅಲ್ಲಿ, ಎಲ್ಲಾ-ಕಡೆ, ಎಲ್ಲೆಂದರಲ್ಲಿ, ಎಲ್ಲೆಲ್ಲೂ


Translation in other languages :

किसी विशेष स्थान पर न होकर कहीं भी।

घर का सारा सामान इधर-उधर बिखरा पड़ा है।
इतउत, इतस्ततः, इधर उधर, इधर-उधर, जहाँ-तहाँ, जहां-तहां, यहाँ वहाँ, यहाँ-वहाँ, यहां-वहां

Meaning : ಯಾವುದೇ ಸಂಗತಿಯು ಸಕಲ ದಿಕ್ಕಿಗೂ ಹರಡಿ ಜನಪ್ರಿಯವಾಗುವುದನ್ನು ಸೂಚಿಸುವುದು

Example : ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋನಲ್ಲಿ ಮಾಡಿದ ಚಾರಿತ್ರಿಕ ಭಾಷಣವು ನಾಲ್ಕು ದಿಕ್ಕಿಗೂ ಹರಡಿತು

Synonyms : ಎಲ್ಲಾದಿಕ್ಕಿಗು, ದಿಕ್ಕುಗಳಲ್ಲಿ, ದಿಕ್ಕುದಿಕ್ಕೆಲ್ಲಾ, ನಾಲ್ಕು ದಿಕ್ಕಿಗೂ, ನಾಲ್ಕು-ದಿಕ್ಕಿಗೂ, ನಾಲ್ಕುಗಡೆ, ಸರ್ವವ್ಯಾಪಿ


Translation in other languages :

To or in any or all places.

You find fast food stores everywhere.
People everywhere are becoming aware of the problem.
He carried a gun everywhere he went.
Looked all over for a suitable gift.
all over, everyplace, everywhere