Meaning : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು
Example :
ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.
Synonyms : ಉದಯವಾಗು, ಏಳು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ
Meaning : ಯಾವುದೇ ವಸ್ತು ಅಥವಾ ಸಂಗತಿ ತಾನು ಇರುವ ಜಾಗದಿಂದ ಮೇಲಕ್ಕೆ ಚಲಿಸುವುದು
Example :
ಸೂರ್ಯ ಪೂರ್ವದಿಂದ ಮೇಲಕ್ಕೇಳುತ್ತಾನೆ.
Synonyms : ಮೇಲಕ್ಕೆ ಹೋಗು, ಮೇಲಕ್ಕೆಬರು, ಮೇಲಕ್ಕೇಳು, ಮೇಲೇರು
Translation in other languages :