Copy page URL Share on Twitter Share on WhatsApp Share on Facebook
Get it on Google Play
Meaning of word ಎದೆ ದರ್ಶಕ from ಕನ್ನಡ dictionary with examples, synonyms and antonyms.

ಎದೆ ದರ್ಶಕ   ನಾಮಪದ

Meaning : ಹೃದಯ, ಶ್ವಾಸಕೋಶಗಳು, ಮೊದಲಾದವುಗಳ ಕ್ರಿಯೆಯನ್ನು ಆಲಿಸಲು ಬಳಸುವ, ಎದೆಯ ಮೇಲಿಡುವ ಗುಂಡಾದ ಬಿಲ್ಲೆಯೂ, ಕಿವಿಗಳಿಗೆ ಇಟ್ಟುಕೊಳ್ಳಲು ಶ್ರವಣಾಂಗಗಳೂ, ಇವೆರಡನ್ನು ಸೇರಿಸುವ ನಳಿಕೆಗಳೂ ಇರುವ, ವೈದ್ಯಕೀಯ ಸಲಕರಣೆ

Example : ಎಲ್ಲಾ ವೈದ್ಯರ ಕೊರಳಲ್ಲಿ ಸ್ಪೆತಸ್ಕೋಪ್ ಅನ್ನು ನೋಡಬಹುದು.

Synonyms : ವಕ್ಷದರ್ಶಕ, ಸ್ಪೆತಸ್ಕೋಪ್


Translation in other languages :

शरीर के भीतर उत्पन्न ध्वनियों को सुनने का यंत्र।

प्रायः सभी डॉक्टर गले में आला लटकाये रहते हैं।
आला, परिश्रावक, स्टेथस्कोप

A medical instrument for listening to the sounds generated inside the body.

stethoscope