Meaning : ಎಣಿಕೆ ಮಾಡಿದಂತಹ ಅಥವಾ ಎಣಿಸಿದಂತಹ
Example :
ಎಣಿಸಿದಂತಹ ಜನರುಗಳಲ್ಲಿ ಕೆಲವರು ಹೊರಗೆ ಹೋದರು.
Synonyms : ಎಣಿಕೆ ಮಾಡಲಾದ, ಎಣಿಕೆ ಮಾಡಲಾದಂತ, ಎಣಿಕೆ ಮಾಡಿದ, ಎಣಿಕೆ ಮಾಡಿದಂತ, ಎಣಿಕೆ ಮಾಡಿದಂತಹ, ಎಣಿಸಲ್ಪಟ್ಟ, ಎಣಿಸಲ್ಪಟ್ಟಂತ, ಎಣಿಸಲ್ಪಟ್ಟಂತಹ, ಎಣಿಸಿದ, ಎಣಿಸಿದಂತ, ಎಣಿಸಿದಂತಹ
Translation in other languages :