Copy page URL Share on Twitter Share on WhatsApp Share on Facebook
Get it on Google Play
Meaning of word ಎಂಟು from ಕನ್ನಡ dictionary with examples, synonyms and antonyms.

ಎಂಟು   ನಾಮಪದ

Meaning : ಏಳಕ್ಕೆ ಒಂದನ್ನು ಕೂಡಿದಾಗ ದೊರೆಯುವ ಸಂಖ್ಯೆ

Example : ನಾಲ್ಕು ಮತ್ತು ನಾಲ್ಕನ್ನು ಕೂಡಿದಾಗ ಎಂಟಾಗುವುದು.

Synonyms : 8, ಅಷ್ಟ


Translation in other languages :

सात और एक के योग से प्राप्त संख्या।

चार और चार आठ होता है।
8, VIII, अठ, अष्ट, आठ, इभ,

The cardinal number that is the sum of seven and one.

8, eight, eighter, eighter from decatur, octad, octet, octonary, ogdoad, viii

ಎಂಟು   ಗುಣವಾಚಕ

Meaning : ಏಳು ಮತ್ತು ಒಂದು

Example : ಈ ಪುಸ್ತಕದಲ್ಲಿ ಎಂಟು ಖಂಡಗಳು ಇದೆ

Synonyms : 8


Translation in other languages :

सात और एक।

इस किताब के आठ खंड हैं।
8, VIII, अष्ट, आठ,

Being one more than seven.

8, eight, viii

Meaning : ಸರಿಸುಮಾರು ಎಂಟು

Example : ನಾನು ಎಂಟು ಜನರನ್ನು ಅಂಗಡಿಗೆ ಕಳುಹಿಸಿದ್ದೇನೆ.


Translation in other languages :

लगभग आठ।

मैंने आठेक लोगों को निमंत्रण भेजा है।
आठेक