Copy page URL Share on Twitter Share on WhatsApp Share on Facebook
Get it on Google Play
Meaning of word ಊರುಗೋಲು from ಕನ್ನಡ dictionary with examples, synonyms and antonyms.

ಊರುಗೋಲು   ನಾಮಪದ

Meaning : ತಲೆಬಾಗಿರುವಂತಹ ಒಂದು ಕೋಲು

Example : ನನ್ನ ಅಜ್ಜ ಊರುಗೋಲು ಹಿಡಿದು ನಡೆಯುತ್ತಾರೆ.

Synonyms : ಊರು ಗೋಲು, ಊರು-ಗೋಲು


Translation in other languages :

वह छड़ी जिसका सिरा झुका हुआ हो।

दादाजी कुबड़ी लेकर चलते हैं।
कुबड़ी

Meaning : ಆ ಕೋಲನ್ನು ಕಂಕುಳಿನ ಕೆಳಗೆ ಇಟ್ಟುಕೊಂಡು ಕುಂಟುವ ಜನರು ಅದರ ಆಧಾರದ ಮೇಲೆ ನಡೆಯುತ್ತಾರೆ

Example : ಅವನು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದನೆ.

Synonyms : ಕಂಕುಳುಗೋಲು, ಕುಂಟುಗೋಲು


Translation in other languages :

वह डंडा जिसे बगल के नीचे रखकर लंगड़े लोग टेकते हुए चलते हैं।

वह बैसाखी के सहारे चल रहा था।
बैसाखी

A wooden or metal staff that fits under the armpit and reaches to the ground. Used by disabled person while walking.

crutch

Meaning : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು

Example : ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.

Synonyms : ಆದಾರ ಸಂಭ, ಕಂಬ, ಕೋಲು, ದಬ್ಬೆ, ಬೊಂಬು, ಸಂಭ


Translation in other languages :

भारी वस्तु आदि को टिकाए रखने के लिए उसके नीचे लगाई हुई लकड़ी।

केले का पेड़ फलों के भार से झुक रहा है उसे थूनी लगा दो।
अटुकन, अड़ाना, आड़, आधार, उठँगन, उठंगन, उठगन, उढ़कन, उढ़ुकन, चाँड़, चांड़, टेक, टेकन, टेकनी, ठेक, डाट, ढासना, थंबी, थूनी, रोक

A support placed beneath or against something to keep it from shaking or falling.

prop