Copy page URL Share on Twitter Share on WhatsApp Share on Facebook
Get it on Google Play
Meaning of word ಉಸಿರು ಕಟ್ಟುವುದು from ಕನ್ನಡ dictionary with examples, synonyms and antonyms.

Meaning : ಉಸಿರಾಡಲು ತೊಂದರೆಯಾಗುವ ಸ್ಥಿತಿ ಅಥವಾ ಭಾವನೆ

Example : ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳು ಅವನು ಕೋಣೆಯ ಎಲ್ಲಾ ಕಿಟಕಿ ಮತ್ತು ಬಾಗಿಲನ್ನು ತೆರೆದನು,


Translation in other languages :

साँस लेने में तक़लीफ़ होने की अवस्था या भाव।

घुटन से बचने के लिए उन्होंने कमरे की सारी खिड़कियाँ और दरवाज़े खोल दिए।
घुटन, श्वासरोध

Meaning : ಅನುಕೂಲವಲ್ಲದ ಪರಿಸ್ಥಿತಿಯಿಂದ ಉಂಟಾಗುವ ಮಾನಸಿಕ ವೇದನೆಯಿಂದ ಮನುಷ್ಯ ಕಳವಳವನ್ನು ಅನುಭವಿಸುತ್ತಾನೆ

Example : ಹವಮಾನ ಬದಲಾವಣೆಯಲ್ಲಿ ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸರಿಯಾದ ಉಪಾಯ ಮಾಡುವುದು ಅವಶ್ಯ


Translation in other languages :

प्रतिकूल परिस्थितियों के कारण उत्पन्न मानसिक अवस्था जिसमें व्यक्ति बेचैनी महसूस करता है।

वातावरण में परिवर्तन घुटन से छुटकारा पाने का उपयुक्त उपाय है।
घुटन

ಉಸಿರು ಕಟ್ಟುವುದು   ಕ್ರಿಯಾಪದ

Meaning : ಉಸಿರಾಡಲು ಕಷ್ಟವಾಗುವ ಸ್ಥಿತಿ

Example : ಈ ಕಲುಷಿತ ವಾತಾವರಣದಲ್ಲಿ ನನ್ನ ಉಸಿರು ಕಟ್ಟುತ್ತಿದೆ.

Synonyms : ಉಸಿರು ಸಿಕ್ಕುವುದು


Translation in other languages :

श्वास लेने में परेशानी होना।

ऐसे प्रदूषित वातावरण में मेरा दम घुट रहा है।
घुटना, दम घुटना, श्वासावरोध होना, साँस अटकना, साँस रुँधना

Deprive of oxygen and prevent from breathing.

Othello smothered Desdemona with a pillow.
The child suffocated herself with a plastic bag that the parents had left on the floor.
asphyxiate, smother, suffocate