Copy page URL Share on Twitter Share on WhatsApp Share on Facebook
Get it on Google Play
Meaning of word ಉಷ್ಣತೆ from ಕನ್ನಡ dictionary with examples, synonyms and antonyms.

ಉಷ್ಣತೆ   ನಾಮಪದ

Meaning : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

Example : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

Synonyms : ಉಷ್ಣ, ಕಾವು, ತಾಪ, ಬಿಸಿ


Translation in other languages :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

Meaning : ಉಷ್ಣತೆಯ ಸಮಯ

Example : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

Synonyms : ಕಾವು, ತಾಪ, ದಗೆ, ಬಿಸಿ, ಬೇಗೆ


Translation in other languages :

Meaning : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ

Example : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.

Synonyms : ಉಷ್ಣ, ಕಾವು, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ


Translation in other languages :

उष्ण या गर्म होने की अवस्था या भाव।

ग्रीष्मकाल में गर्मी बढ़ जाती है।
अनुताप, आतप, उष्णता, गरमाहट, गरमी, गर्माहट, गर्मी, चंड, जहल, झर, तपन, तपिश, ताप, ताब, ताव

The presence of heat.

heat, high temperature, hotness