Copy page URL Share on Twitter Share on WhatsApp Share on Facebook
Get it on Google Play
Meaning of word ಉಪಾಯ ಮಾಡು from ಕನ್ನಡ dictionary with examples, synonyms and antonyms.

ಉಪಾಯ ಮಾಡು   ಕ್ರಿಯಾಪದ

Meaning : ಯಾವುದೇ ಕೆಲಸ ಮುಂತಾದವುಗಳಿಗೆ ಯೋಜನೆಯನ್ನು ತಯಾರು ಮಾಡುವ ಪ್ರಕ್ರಿಯೆ

Example : ಅವನು ಮನೆಗೆ ಹೋಗಲು ಉಪಾಯವನ್ನು ಮಾಡುತ್ತಿದ್ದಾನೆ

Synonyms : ಯೋಜನೆ ಮಾಡು


Translation in other languages :

किसी काम आदि के लिए योजना तैयार करना।

वह घर जाने की योजना बना रहा है।
प्लानिंग करना, योजना बनाना

Make plans for something.

He is planning a trip with his family.
plan

Meaning : ಯಾವುದೇ ಕೆಲಸ, ಘಟನೆ ಮುಂತಾದವುಕ್ಕಾಗಿ ಸ್ಥಾನ, ಸಮಯ ಇತ್ಯಾದಿ ನಿರ್ಧಾರ ಮಾಡುವ ಪ್ರಕ್ರಿಯೆ

Example : ನಾನು ಮುಂದಿನ ತಿಂಗಳಲ್ಲಿ ಮನೆಗೆ ಹೋಗವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ.

Synonyms : ಕಾರ್ಯಕ್ರಮ ಮಾಡು, ಯೋಜನೆ ಮಾಡು


Translation in other languages :

* किसी काम, घटना आदि के लिए स्थान, समय आदि निर्धारित करना।

मैंने अगले महीने घर जाने का कार्यक्रम बनाया है।
कार्यक्रम बनाना, योजना बनान

Meaning : ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ತೀರ್ಮಾನಿಸಿ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳುವ ಪ್ರಕ್ರಿಯೆ

Example : ದನ್ವಿದರನು ಎಲ್ಲಾ ಕೆಲಸವನ್ನು ವಿನುತಾಳ ಮೇಲೆ ಹಾಕಿ ತಲೆ ನೋಯುತ್ತಿದೆ ಎಂದು ನೆಪ ಮಾಡಿ ಮಲಗಿಬಿಟ್ಟ.

Synonyms : ನೆಪ ಮಾಡು, ನೆಪವೊಡ್ಡು


Translation in other languages :

कोई काम ना करने के इरादे से एक तरफ होकर बैठ जाना।

दविन्दर ने संपूर्ण काम रवनीत पर छोड़कर खुद सिरदर्द का बहाना बना लिया।
बहाना करना, बहाना बताना, बहाना बनाना, बहाना मारना