Copy page URL Share on Twitter Share on WhatsApp Share on Facebook
Get it on Google Play
Meaning of word ಉಪಾಂತ-ಪಂದ್ಯ from ಕನ್ನಡ dictionary with examples, synonyms and antonyms.

ಉಪಾಂತ-ಪಂದ್ಯ   ನಾಮಪದ

Meaning : ಕೊನೆಯಾಟಕ್ಕೆ ತಲುಪುವ ಆಟ ಅದರಲ್ಲಿ ಗೆದ್ದಂತಹ ಪ್ರತಿಯೋಗಿಗಳು ಅಥವಾ ಪ್ರತಿಯೋಗಿ ದಳಗಳು ಮಾತ್ರ ಕೊನೆಯಾಟದಲ್ಲಿ ಆಟವಾಡುತ್ತಾರೆ

Example : ಸೆಮಿಫೈನಲ್ ಅಥವಾ ಉಪಾಂತ ಪಂದ್ಯದಲ್ಲಿ ಯಾವಾಗಲೂ ನಾಲ್ಕು ಪ್ರತಿಯೋಗಿಗಳು ಅಥವಾ ಪ್ರತಿಯೋಗಿ ದಳಗಳು ಆಟವಾಡುತ್ತವೆ.

Synonyms : ಉಪಾಂತ ಆಟ, ಉಪಾಂತ ಪಂದ್ಯ, ಉಪಾಂತ-ಆಟ, ಉಪಾಂತಆಟ, ಉಪಾಂತಪಂದ್ಯ, ಸೆಮಿಫೈನಲ್


Translation in other languages :

वह अंतिम मैच के पहलेवाला मैच जिसमें जीते प्रतियोगी या प्रतियोगी दल ही अंतिम और निर्णायक मैच खेलते हैं।

सेमीफाइनल में हमेशा चार ही प्रतियोगी या प्रतियोगी दल पहुँचते हैं।
उपांत खेल, उपान्त खेल, पूर्वांतिम खेल, पूर्वान्तिम खेल, सेमी, सेमी फ़ाइनल, सेमी फाइनल, सेमीफ़ाइनल, सेमीफाइनल

One of the two competitions in the next to the last round of an elimination tournament.

semi, semifinal