Meaning : ಒಂದು ಪುಸ್ತಕದಲ್ಲಿ ವಿದ್ಯಾರ್ಥಿಗಳು, ಕೆಲಸಗಾರರ ಹಾಜರಾತಿಯನ್ನು ಬರೆಯಲಾಗುತ್ತದೆ
Example :
ಶಿಕ್ಷಕರು ಪ್ರತಿದಿನ ಬೆಳಗ್ಗೆ ಹಾಜರಾತಿಯ ಪುಸ್ತಕದಲ್ಲಿ ಮಕ್ಕಳ ಹಾಜರಾತಿಯನ್ನು ದಾಖಲಿಸುತ್ತಾರೆ.
Synonyms : ಉಪಸ್ಥಿತ ನಾಮಾವಳಿ, ಉಪಸ್ಥಿತ ಹೆಸರಿನ ಪಟ್ಟಿ, ಉಪಸ್ಥಿತ-ಹೆಸರಿನ ಪಟ್ಟಿ, ಹಾಜರಾತಿ ಪುಸ್ತಕ, ಹಾಜರಾತಿ-ಪುಸ್ತಕ
Translation in other languages :
वह रजिस्टर जिसमें विद्यार्थियों,कर्मचारियों आदि की उपस्थिति लिखी जाती है।
शिक्षिका रोज़ सुबह हाजिरी रजिस्टर पर बच्चों की हाजिरी दर्ज करती हैं।