Subscribe
URL of the page has been copied to clipboard.
Meaning : ಯಾವುದೇ ವಸ್ತು ಸಂಗತಿಗಳು ಬಳಕೆಗೆ ಅಥವಾ ಅಗತ್ಯಕ್ಕೆ ಸಿಗುವುದು ಅಥವಾ ದೊರೆಯುವುದು
Example : ಗ್ರಂಥಾಲಯದಲ್ಲಿ ಜಾನಪದಕ್ಕೆ ಸಂಬಂಧಿಸಿದ ಪುಸ್ತಕಗಳ ಉಪಲಬ್ದತೆ ಇದೆ.
Synonyms : ದೊರಕುವಿಕೆ, ಸಿಕ್ಕುವಿಕೆ
Translation in other languages :हिन्दी English
उपलब्ध होने की अवस्था या भाव।
The quality of being at hand when needed.
Install App