Meaning : ಖಂಡದ ಅಂಶವಾದ, ಆದರೆ ಖಂಡವೆನಿಸುವಷ್ಟು ವಿಶಾಲವಾದ ಪ್ರದೇಶ ಅಥವಾ ಭೂಭಾಗ ಅಥವಾ ಭೌಗೋಳಿಕವಾಗಿ ಅಥವಾ ರಾಜಕೀಯವಾಗಿ ಸ್ವತಂತ್ರವಾಗಿರುವ ಖಂಡವೊಂದರ ಪ್ರದೇಶ
Example :
ಭಾರತವು ಭಾರತೀಯ ಉಪಮಹಾಖಂಡದಲ್ಲಿಯೇ ಬಹು ದೊಡ್ಡ ದೇಶ.
Translation in other languages :
वह बहुत बड़ा भूभाग जो किसी महाद्वीप का हिस्सा होता है।
भारत भारतीय उपमहाद्वीप का सबसे बड़ा देश है।A large and distinctive landmass (as India or Greenland) that is a distinct part of some continent.
subcontinent