Meaning : ಉನ್ನತವಾದ ಅಧಿಕಾರವನ್ನು ಅಲಂಕರಿಸಿರುವಾತ
Example :
ಉಚ್ಛ_ಅಧಿಕಾರಿಗಳಲ್ಲಿ ಹೆಚ್ಚಿನವರು ಲಂಚ ಪಡೆದು ಕೆಲಸ ಮಾಡುವವರೇ ಅಧಿಕ.
Synonyms : ಉಚ್ಛ ಅಧಿಕಾರಿ
Translation in other languages :
उच्च पद पर आसीन अधिकारी।
आयोग द्वारा उच्च पदाधिकारियों की नियुक्ति जारी है।