Copy page URL Share on Twitter Share on WhatsApp Share on Facebook
Get it on Google Play
Meaning of word ಉದ್ಯೋಗಶೀಲತೆ from ಕನ್ನಡ dictionary with examples, synonyms and antonyms.

ಉದ್ಯೋಗಶೀಲತೆ   ನಾಮಪದ

Meaning : ಸದಾ ಚಟುವಟಿಕೆಯಿಂದ ಯಾವುದರಲ್ಲಾದರೂ ತೊಡಗಿಕೊಂಡಿರುವುದು

Example : ಉತ್ಸಾಹಿಯು ಸದಾ ಕ್ರಿಯಾಶೀಲತೆಯನ್ನು ಕಾಪಾಡಿಕೊಳ್ಳುತ್ತಾನೆ.

Synonyms : ಕ್ರಿಯಾಶೀಲತೆ


Translation in other languages :

किसी की चाल-ढाल या उसके द्वारा किए जाने वाले कार्य।

आपको अपने पुत्र की गतिविधियों पर ध्यान रखना चाहिए।
कार्य कलाप, कार्य-कलाप, कार्यकलाप, क्रिया कलाप, क्रिया-कलाप, क्रियाकलाप, गतिविधि, हरकत

Any specific behavior.

They avoided all recreational activity.
activity

Meaning : ಸಕ್ರಿಯವಾಗಿ ಚುರುಕಾಗಿರುವಿಕೆ ಅಥವಾ ಸದಾ ಯಾವುದಾದರೂ ಕೆಲಸದಲ್ಲಿ ನಿರತವಾಗಿರುವಿಕೆ

Example : ರಾಜಕಾರಣದಲ್ಲಿ ಭ್ರಷ್ಟಾಚಾರದ ಕ್ರಿಯಾಶೀಲತೆಯ ಕಾರಣ ಅವರಿಗೆ ಬಡ್ತಿ ದೊರೆಯುತ್ತದೆ. ಯಾವುದೇ ಕ್ಷೇತ್ರದಲ್ಲಿ ಕ್ರಿಯಾಶೀಲತೆ ಇಲ್ಲದೆ ಹೋದರೆ ಜಡತೆ ಆವರಿಸುತ್ತದೆ.

Synonyms : ಕ್ರಿಯಾಶೀಲತೆ


Translation in other languages :

सक्रिय होने की अवस्था।

राजनीति में गुंडों की सक्रियता बढ़ती जा रही है।
क्रियाशीलता, सक्रियता