Meaning : ಯಾವುದರ ಉದ್ಘಾಟನೆಯನ್ನು ಮಾಡಲಾಗಿದೆಯೋ
Example :
ಮಂತ್ರಿಗಳಿಂದ ಉದ್ಘಾಟಿಸಲಾದ ಈ ವಿದ್ಯಾಯಾಲ ಇಂದು ಮುಚ್ಚಲಾಗಿದೆ.
Synonyms : ಉದ್ಘಾಟಿಸಲಾದ, ಉದ್ಘಾಟಿಸಲಾದಂತ, ಉದ್ಘಾಟಿಸಲ್ಪಟ್ಟ, ಉದ್ಘಾಟಿಸಲ್ಪಟ್ಟಂತ, ಉದ್ಘಾಟಿಸಲ್ಪಟ್ಟಂತಹ, ಉದ್ಘಾಟಿಸಿದ, ಉದ್ಘಾಟಿಸಿದಂತ, ಉದ್ಘಾಟಿಸಿದಂತಹ
Translation in other languages :