Meaning : ಬರವಣಿಗೆಯಲ್ಲಿನ ಗುಣಮಟ್ಟದಿಂದ ಓದುಗ ಮತ್ತು ಕೇಳುಗನ ಹೃದಯದಲ್ಲಿ ಉತ್ಸಾಹ ಮತ್ತು ಆನಂದ ಹುಟ್ಟಿಸುತ್ತದೆ
Example :
ಸಾವರ್ಕರನ ಲೇಖನಗಳನ್ನು ಓದಿದರೆ ಹುರುಪು ತನಗೆ ತಾನೇ ಮೂಡುತ್ತದೆ.
Synonyms : ಹುರುಪು
Translation in other languages :
Meaning : ಅನಂದದ ಉತ್ತುಂಗ
Example :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
Synonyms : ಆನಂದ, ಆನಂದಾತಿರೇಕ, ಉಲ್ಲಾಸ, ಪರಮಾನಂದ, ಸಂತೋಷ
Translation in other languages :
आनंद की चरमावस्था।
ध्यान की गहराई में आनंदातिरेक की अनुभूति होती है।Meaning : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ
Example :
ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.
Translation in other languages :
Joyful enthusiasm.
exuberanceMeaning : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
Example :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
Synonyms : ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
Translation in other languages :
Persevering determination to perform a task.
His diligence won him quick promotions.Meaning : ಯಾವುದೋ ಒಂದರಲ್ಲಿ ಸ್ಪೂರ್ತಿ ಇರುವ
Example :
ಸ್ಫೂರ್ತಿಯುಕ್ತ ವ್ಯಕ್ತಿ ಯಾವುದೇ ಕೆಲಸವಾದರೂ ಬೇಗ ಮುಗಿಸುತ್ತಾರೆ.
Synonyms : ಉತ್ಸಾಹದ, ಉತ್ಸಾಹದಂತ, ಉತ್ಸಾಹದಂತಹ, ಸ್ಫೂರ್ತಿ, ಸ್ಫೂರ್ತಿ ತುಂಬಿದ, ಸ್ಫೂರ್ತಿ ತುಂಬಿದಂತ, ಸ್ಫೂರ್ತಿ ತುಂಬಿದಂತಹ, ಸ್ಫೂರ್ತಿಯ, ಸ್ಫೂರ್ತಿಯಂತ, ಸ್ಫೂರ್ತಿಯಂತಹ, ಸ್ಫೂರ್ತಿಯುಕ್ತ, ಸ್ಫೂರ್ತಿಯುಕ್ತವಾದ, ಸ್ಫೂರ್ತಿಯುಕ್ತವಾದಂತ, ಸ್ಫೂರ್ತಿಯುಕ್ತವಾಧಂತಹ
Translation in other languages :
जिसमें फुर्ती या तेज़ी हो।
फुर्तीला व्यक्ति कोई भी काम जल्दी कर लेता है।