Copy page URL Share on Twitter Share on WhatsApp Share on Facebook
Get it on Google Play
Meaning of word ಉಚ್ಚತಮ from ಕನ್ನಡ dictionary with examples, synonyms and antonyms.

ಉಚ್ಚತಮ   ಗುಣವಾಚಕ

Meaning : ಯಾವುದೇ ಜಾತಿ, ಪದವಿ, ಗುಣದಲ್ಲಿ ಹೆಚ್ಚಿನ ಮಟ್ಟದ್ದನ್ನು ಸೂಚಿಸುವಂತಹದ್ದು

Example : ಶ್ಯಾಮನು ಉತ್ತಮವಾದ ಜಾತಿಗೆ ಸೇರಿದವನು.

Synonyms : ಅತ್ಯುತ್ತಮವಾದ, ಅತ್ಯುತ್ತಮವಾದಂತ, ಅತ್ಯುತ್ತಮವಾದಂತಹ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


Translation in other languages :

जो जाति, पद, गुण आदि में बढ़कर हो।

श्याम ऊँची जाति का है।
आला, उच्च, ऊँचा, ऊंचा, हाई

Superior in rank or accomplishment.

The upper half of the class.
upper

Meaning : ಯಾವುದು ತುಂಬಾ ಸರ್ವೋಚ್ಚವಾಗಿದೆಯೋ ಅಥವಾ ಅದಕ್ಕೆ ಉತ್ತಮವಾಗಿ ಬೇರೆ ಯಾವುದು ಇಲ್ಲವೋ ಅಥವಾ ಇರುವುದಕ್ಕೆ ಸಾಧ್ಯವೇ ಇಲ್ಲವೋ

Example : ಹಿಮಾಲಯದ ಸರ್ವೋಚ್ಚ ಶಿಖರದಲ್ಲಿ ಯಾವಾಗಲೂ ಮಂಜಿನಿಂದ ಕೂಡಿರುತ್ತದೆ.

Synonyms : ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಸರ್ವೋಚ್ಚ, ಸರ್ವೋಚ್ಚವಾದ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ


Translation in other languages :

जो सबसे ऊँचा हो या जिससे बढ़कर ऊँचा कोई न हो अथवा हो ही न सकता हो।

हिमालय का उच्चतम शिखर हमेशा बर्फ से ढका रहता है।
उच्चतम, सर्वोच्च

Situated at the top or highest position.

The top shelf.
top