Meaning : ಕರು ಹಾಕಿದ ಒಂದು ವರ್ಷದ ನಂತರ ಸಹ ಹಾಲನ್ನು ನೀಡುವಂತಹ (ಹಸು ಅಥವಾ ಎಮ್ಮೆ)
Example :
ಶ್ಯಾಮುವಿನ ಎಮ್ಮೆ ಈಗ ಈಯ್ದು ಒಂದು ವರ್ಷಕ್ಕಿಂತ ಹೆಚ್ಚಿಗಾಗಿದ್ದರೂ ಹಾಲು ಕೊಡುತ್ತಿದೆ.
Synonyms : ಈಯ್ದು ಒಂದು ವರ್ಷಕ್ಕಿಂತ ಹೆಚ್ಚಿಗಾಗಿದ್ದರೂ ಹಾಲು ಕೊಡುವಂತ, ಈಯ್ದು ಒಂದು ವರ್ಷಕ್ಕಿಂತ ಹೆಚ್ಚಿಗಾಗಿದ್ದರೂ ಹಾಲು ಕೊಡುವಂತಹ
Translation in other languages :