Copy page URL Share on Twitter Share on WhatsApp Share on Facebook
Get it on Google Play
Meaning of word ಇಷ್ಟವಾದ from ಕನ್ನಡ dictionary with examples, synonyms and antonyms.

ಇಷ್ಟವಾದ   ಗುಣವಾಚಕ

Meaning : ಯಾರ ಮೇಲೆ ಪ್ರೀತಿ ಅಥವಾ ಪ್ರೇಮವಿರುವುದೋ

Example : ಇದು ನನಗೆ ಇಷ್ಟವಾದ ಪುಸ್ತಕ.

Synonyms : ಇಷ್ಟವಾಗಬಲ್ಲ, ಇಷ್ಟವಾಗಬಲ್ಲಂತ, ಇಷ್ಟವಾಗಬಲ್ಲಂತಹ, ಇಷ್ಟವಾದಂತ, ಇಷ್ಟವಾದಂತಹ, ಒಲವಿನ, ಒಲವಿನಂತ, ಒಲವಿನಂತಹ, ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ, ಮೆಚ್ಚುಗೆಯಾದ, ಮೆಚ್ಚುಗೆಯಾದಂತ, ಮೆಚ್ಚುಗೆಯಾದಂತಹ


Translation in other languages :

जिससे प्रेम हो या जो प्यारा हो।

यह मेरी प्रिय पुस्तक है।
अज़ीज़, अजीज, अर्य, अर्य्य, ईठ, चहेता, दिलबर, दिलरुबा, पसंददीदा, प्यारा, प्रिय, प्रीतिकर, मनचाहा, रोचन

With or in a close or intimate relationship.

A good friend.
My sisters and brothers are near and dear.
dear, good, near

Meaning : ಯಾವುದೋ ಒಂದನ್ನು ವಿಶೇಷವಾಗಿ ಆಜ್ಞೆ ಮಾಡಿ ಮಾಡಿಸಿರುವುದು, ತರಿಸಿರುವುದು ಮತ್ತು ತಯಾರು ಮಾಡುತ್ತಿರುವುದು

Example : ನಾವೆಲ್ಲರೋ ಬಾನುಲಿಯಲ್ಲಿ ಬಯಸಿದ ಹಾಡುಗಳನ್ನು ಕೇಳುತ್ತಿದ್ದೆವು.

Synonyms : ನೆಚ್ಚಿನ, ಬಯಸಿದ, ಬೇಡಿಕೆಯ


Translation in other languages :

विशेष रूप से फरमाइश करके मँगाया या तैयार कराया हुआ।

हम लोग रेडियो पर फरमाइशी गाने सुन रहे हैं।
फरमाइशी, फर्माइशी, फ़रमाइशी, फ़र्माइशी

Meaning : ತುಂಬಾ ನಿಕಟವಾಗಿರುವಿಕೆ

Example : ರಾಮು ನನ್ನ ಆತ್ಮೀಯ ಸ್ನೇಹಿತ.

Synonyms : ಆತ್ಮೀಯ, ಆತ್ಮೀಯವಾದ, ಆತ್ಮೀಯವಾದಂತ, ಆತ್ಮೀಯವಾದಂತಹ, ಇಷ್ಟವಾದಂತ, ಇಷ್ಟವಾದಂತಹ, ಗಾಢವಾದ, ಗಾಢವಾದಂತ, ಗಾಢವಾದಂತಹ


Translation in other languages :

बहुत निकट का या बहुत घनिष्ठ।

मुकेश मेरा घनिष्ठ मित्र है।
मोहन और सोहन में गाढ़ी मित्रता है।
अंगरंगी, अंतरंग, अंतरंगी, अनन्य, अन्तरंग, अन्यतम, अभिन्न, आत्मिक, आत्मीय, इष्ट, गाढ़ा, घनिष्ठ, जिगरी, दिली, प्रगाढ़

Marked by close acquaintance, association, or familiarity.

Intimate friend.
Intimate relations between economics, politics, and legal principles.
intimate

Meaning : ಯಾವುದು ತುಂಬಾ ಪ್ರಿಯವೋ

Example : ಫುಟ್ಬಾಲ್ ಆಟ ನನಗೆ ತುಂಬಾ ಇಷ್ಟವಾದದ್ದು.

Synonyms : ಪರಮ ಪ್ರಿಯ, ಪರಮ ಪ್ರಿಯವಾದ, ಪರಮ ಪ್ರಿಯವಾದಂತ, ಪರಮ ಪ್ರಿಯವಾದಂತಹ, ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ


Translation in other languages :

जो सबसे अधिक प्रिय हो।

मेरा प्रियतम खेल फुटबॉल है।
परम प्रिय, प्रियतम

Preferred above all others and treated with partiality.

The favored child.
best-loved, favored, favorite, favourite, pet, preferent, preferred