Subscribe
URL of the page has been copied to clipboard.
Meaning : ಇಪ್ಪತ್ತು ಮತ್ತು ಎಂಟನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
Example : ಮೂವತ್ತರಲ್ಲಿ ಎರಡನ್ನು ಕಳೆದರೆ ಇಪ್ಪತ್ತೆಂಟು ಉಳಿಯುವುದು.
Synonyms : 28, XXVIII
Meaning : ಇಪ್ಪತ್ತು ಮತ್ತು ಎಂಟು
Example : ನನ್ನ ಹಳ್ಳಿ ರಾಯಪುರದಿಂದ ಇಪ್ಪತ್ತೆಂಟು ಕಿಲೋಮೀಟರ್ ದೂರದಲ್ಲಿದೆ.
Synonyms : 28
Translation in other languages :हिन्दी English
बीस और आठ।
Being eight more than twenty.
Install App