Meaning : ನಮ್ಮನ್ನು ಕಾಪಾಡುವ ಅಥವಾ ಸಲಹುವ ದೇವರೆಂಬ ಶಕ್ತಿಯೊಂದಿದೆ ಎಂದು ನಂಬುವಿಕೆ
Example :
ನನ್ನ ತಂದೆ ತಾಯಿಗಳು ಆಸ್ತಿಕರು.
Synonyms : ಆಸ್ತಿಕತೆ, ಆಸ್ತಿಕವಾದ
Translation in other languages :
एक धार्मिक मत जिसके अनुसार वेद, ईश्वर, परलोक आदि पर विश्वास किया जाता है।
हम आस्तिकतावाद के समर्थक हैं।The doctrine or belief in the existence of a God or gods.
theismMeaning : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
Example :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
Synonyms : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
Translation in other languages :
Meaning : ವೇದ, ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ವಿಶ್ವಾಸ ಇಟ್ಟುಕೊಂಡಿರುವ
Example :
ನಿಜವಾದ ಹಿಂದುಗಳು ಆಸ್ತಿಕರಾಗಿ ಇರುತ್ತಾರೆ.
Translation in other languages :
जो वेद, ईश्वर और परलोक आदि पर विश्वास रखता हो।
सच्चे हिंदू आस्तिक होते हैं।Having or showing belief in and reverence for a deity.
A religious man.Meaning : ವೇದದ ಪ್ರಾಮಾಣ್ಯವನ್ನು ಸ್ವೀಕರ ಮಾಡುವಂತಹ
Example :
ನ್ಯಾಯ, ವೈಶೇಷಿಕ, ಸಾಂಗ್ಯ, ಯೋಗ, ಪೂರ್ವಮೀಮಾಂಸೆ ಮತ್ತು ವೇದಾಂತ ಮೊದಲಾದ ಆರು ಆಸ್ತಿಕ ದರ್ಶನಗಳು.
Translation in other languages :
वेदों का प्रामाण्य स्वीकार करने वाला।
न्याय, वैशेषिक, सांख्य, योग, पूर्वमीमांसा और वेदान्त यह छः आस्तिक दर्शन हैं।