Meaning : ಯಾರೋ ಒಬ್ಬರ ಆಶ್ರಯ ಪಡೆಯುವ ಪ್ರಕ್ರಿಯೆ
Example :
ಮಳೆಯಿಂದ ನೆನೆಯುವುದನ್ನು ತಪ್ಪಿಸಿಕೊಳ್ಳಲು ಅವನು ಪಕ್ಕದಲ್ಲಿದ್ದ ಮನೆಯ ಆಶ್ರಯ ಪಡೆದ.
Translation in other languages :
किसी का आश्रय लेना।
बारिश से बचने के लिए उसने पास के मकान में आश्रय लिया।