Meaning : ಯಾವುದೇ ರಾಜಕೀಯಾತ್ಮಕ ಸಮುದಾಯ ಇಲ್ಲವೇ ದೇಶದ ಗಳಿಕೆ-ಮತ್ತು-ಖರ್ಚಿನ ಅಥವಾ ಆಯವ್ಯಯದ ಸಮನ್ವಯದ ಸ್ಥಿತಿಗಳನ್ನು ನಿರ್ದೇಶಿಸುವ ವ್ಯವಸ್ಥೆ
Example :
ದೇಶದ ಆರ್ಥಿಕ ವ್ಯವಸ್ಥೆ ಡೋಲಾಯಮಾನವಾಗಿದೆ.
Synonyms : ಆರ್ಥಿಕ ಸ್ಥಿತಿ, ಆರ್ಥಿಕ ಸ್ವರೂಪ
Translation in other languages :
पूँजी व्यवस्था की व्यापारिक गतिविधि।
देश की अर्थव्यवस्था चरमरा रही है।The commercial activity of providing funds and capital.
finance