Meaning : ಯಾರ ಮೇಲೆ ಆರೋಪವಿದೆಯೋ
Example :
ಆರೋಪಿಯಾದ ವ್ಯಕ್ತಿಯ ಯಾವುದೇ ಸುಳಿವೂ ಕೂಡ ಇಲ್ಲ.
Synonyms : ಆರೋಪಿ, ಆರೋಪಿಯಾದಂತ, ಆರೋಪಿಯಾದಂತಹ
Translation in other languages :
Meaning : ಯಾರು ಅಪರಾಧವನ್ನು ಮಾಡಿರುತ್ತಾರೋ
Example :
ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.
Synonyms : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ
Translation in other languages :
Responsible for or chargeable with a reprehensible act.
Guilty of murder.