Meaning : ಆರು ಭುಜಗಳಿರುವಂತಹ
Example :
ಶಿಕ್ಷಕನು ವಿದ್ಯಾರ್ಥಿಗಳಿಗೆ ಆರುಭುಜಗಳ ಆಕೃತಿಯನ್ನು ಮಾಡುವುದಕ್ಕೆ ಹೇಳಿದನು.
Synonyms : ಆರುಭುಜ, ಆರುಭುಜಗಳ, ಆರುಭುಜಗಳಿರುವಂತ, ಆರುಭುಜಗಳಿರುವಂತಹ, ಆರುಭುಜಗಳುಳ್ಳ, ಆರುಭುಜಗಳುಳ್ಳಂತ, ಆರುಭುಜಗಳುಳ್ಳಂತಹ
Translation in other languages :
Having six sides.
six-sided